ಕನಕ, ೨೦೧೮ ರ ಕನ್ನಡ ಭಾಷೆಯ ಚಿತ್ರ. ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಮುಖ್ಯ ಭಮಿಕೆಯಲ್ಲಿ ದುನಿಯಾ ವಿಜಯ್, ಹರಿಪ್ರಿಯಾ ಮತ್ತು ಮನ್ವಿತಾ ಹರೀಶ್ ಇದ್ದರೆ ಪಿ.ರವಿಶಂಕರ್, ರಂಗಾಯಣ ರಘು ಮತ್ತು ಸಾಧು ಕೋಕಿಲ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಸಜ್ಜು ಅವರ ಸಂಗೀತ ಮತ್ತು ಸತ್ಯಾ ಹೆಗ್ಡೆ ಅವರ ಛಾಯಾಗ್ರಹಣ ಇದೆ. ಚಿತ್ರದ ಟೀಸರ್ ರಾಜ್ಯೋತ್ಸವದ ದಿನವಾದ ೧ ನವೆಂಬರ್ ೨೦೧೭ ಕ್ಕೆ ಬಿಡುಗಡೆಯಾಯಿತು. ಚಿತ್ರವು ೨೬ ಜನವರಿ ೨೦೧೮ಕ್ಕೇ ಬಿಡುಗಡೆಯಾಯಿತು. == ಉಲ್ಲೇಖ ==